ಉಡುಪಿ ಖಾದ್ಯಶೈಲಿಯು ದಕ್ಷಿಣ ಭಾರತದ ಒಂದು ವಿಶ್ವವಿಖ್ಯಾತವಾಗಿರುವ ಪಾಕವಿಧಾನ. ಇದು ಕರ್ನಾಟಕದ ಖಾದ್ಯಶೈಲಿಯ ಒಂದು ಪ್ರಮುಖ ಭಾಗವಾಗಿದೆ ಮತ್ತು ತನ್ನ ಹೆಸರನ್ನು ಭಾರತದ ಕರ್ನಾಟಕ ರಾಜ್ಯದ ಕರಾವಳಿ ತೀರದ ನಗರವಾದ ಉಡುಪಿಯಿಂದ ಪಡೆದಿದೆ. ಉಡುಪಿ ಖಾದ್ಯಶೈಲಿಯ ಉಗಮ ಮಧ್ವಾಚಾರ್ಯರಿಂದ ಸ್ಥಾಪಿತವಾದ ಉಡುಪಿಯ ಅಷ್ಟಮಠದಲ್ಲಿ ಆಗಿದೆ. == ಉಡುಪಿ ಖಾದ್ಯಗಳ ಸ್ಥೂಲ ಪಟ್ಟಿ ==